ನಟ ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಗುರು ರಾಜ್ ಕುಮಾರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಗುರು ರಾಜ್ ಕುಮಾರ್ ಇನ್ನು ಮುಂದೆ 'ಯುವ ರಾಜ್ ಕುಮಾರ್' ಆಗಿದ್ದಾರೆ. ವಿಶೇಷ ಅಂದರೆ ಅಣ್ಣಾವ್ರ ಕುಟುಂಬದ ಅನೇಕರಿಗೆ ಇದೇ ರೀತಿ ಹೆಸರು ಬದಲಾಗಿದೆ. ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. <br />Dr Rajkumar's family have always believed in changing the name to change their luck in the Industry . Here is the list of members from Rajkumar's family who have changed their names . <br />